Skill Development Entrepreneurship and Livelihood Department

Government of Karnataka

Back
Govt. Orders and Circulars

 

Subject Of The Document Date Language Source
Action
2022-23ನೇ ಸಾಲಿನಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಗೆ ಹಂಚಿಕೆಯಾಗಿರುವ ಅನುದಾನಕ್ಕೆ ಸಿದ್ಧಪಡಿಸಿರುವ ಕ್ರಿಯಾ ಯೋಜನೆಗೆ ಅನುಮೋದನೆ ನೀಡುವ ಕುರಿತು 24.05.2022 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಸ.ಆ. ದಿನಾಂಕ: 30.06.2022ರೊಳಗೆ LoRs ನೀಡಿರುವ ಎಲ್ಲ ಬೀದಿ ವ್ಯಾಪಾರಿಗಳಿಗೆ CoVs/IDಗಳನ್ನು ನೀಡುವ ಕಾರ್ಯವನ್ನು ಪೂರ್ಣಿಗೊಳಿಸುವ ಕುರಿತು. 03.06.2022 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಕೈಗಾರಿಕ ತರಬೇತಿ ಮತ್ತು ಉದ್ಯೋಗ ಇಲಾಖೆ ಗ್ರೂಪ್‌ ಎ ಅಧಿಕಾರಿಗಳು ತಮ್ಮ ಆಸ್ತಿ ಹೊಣೆಗಾರಿಕೆ ವಿವರಗಳನ್ನು ಸಲ್ಲಿಸುವ ಬಗ್ಗೆ  11.04.2022  ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಸ. ಆ. 2022.23ನೇ ಸಾಲಿನ ಆಯವ್ಯಯ ಕಂಡಿಕೆ 204(ಬಿ)ರಲ್ಲಿ ಘೋಷಿಸಿರುವಂತೆ ಮಹಿಳಾ ಸ್ವಸಹಾಯ ಸಂಘಗಳ ವಾಣಿಜ್ಯ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಪಡೆಯಲು 24.05.2022 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಸ.ಆ.: 2022.23ನೇ ಸಾಲಿನಲ್ಲಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ಮುಂದುವರೆದ ಮತ್ತು ಹೊಸ ಯೋಜನೆಗಳು\ಕಾರ್ಯಕ್ರಮಗಳನ್ನು ಮುಂದುವರೆಸುವ ಕುರಿತು. 26.04.2022 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಸ.ಆ. 2022-23ನೇ ಸಾಲಿಗೆ ಡೇನಲ್ಮ್‌ ಕ್ರಿಯಾ ಯೋಜನೆ ಮುಂದುವರೆಸಲು ಅನುಮತಿ ನೀಡುವ ಕುರಿತು. 21.04.2022 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
2022.23ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮಾನ್ಯ ಮುಖ್ಯಮಂತ್ರಿಯವರು ಕಂಡಿಕೆ 185ರಲ್ಲಿ ಘೋಷಿಸಿರುವ ಕುರಿತು. 20.04.2022 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಸ.ಆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ ಯೋಜನೆಯನ್ನು ವಿಸ್ತರಿಸುವ ಕುರಿತು. 20.04.2022 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಸ.ಆ.: 2022.23ನೇ ಸಾಲಿನ ಸಂಜೀವಿನಿ ಕೆ.ಎಸ್‌.ಆರ್‌.ಎಲ್‌.ಪಿ. ಎಸ್‌ ಕ್ರಿಯಾ ಯೋಜನೆ ಮುಂದುವರೆಸಲು ಅನುಮತಿ ನೀಡುವ ಕುರಿತು. 16.04.2022 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಸ.ಆ.: 2022.23ನೇ ಸಾಲಿನಲ್ಲಿ ಸ್ತ್ರೀ ಒಕ್ಕೂಟದ ಸದಸ್ಯರುಗಳ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖಾ ಸಹಯೋಗದೊಂದಿಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹೆಚ್ಚುವರಿಯಾಗಿ 750 ವರ್ಕ್‌ಶೆಡ್‌ ನಿರ್ಮಿಸುವ ಕುರಿತು. 13.04.2022 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಸ.ಆ.: ಸ್ವಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳಿಗೆ ಆಸ್ಮಿತೆ ಹೆಸರಿನಡಿ ಬ್ರ್ಯಾಂಡಿಂಗ್‌, ಮೌಲ್ಯವರ್ಧನೆ, ಆಕರ್ಷಣೀಯ ಪ್ಯಾಕಿಂಗ್‌ ವ್ವಯಸ್ಥೆಯನ್ನು ಒದಗಿಸಿ ರಾಜ್ಯ ಮಟ್ಟದಲ್ಲಿ ಮಾರಾಟ ವ್ಯವಸ್ಥೆ ಮಾರಾಟ ಮೇಳಗಳನ್ನು ನಡೆಸುವ ಕುರಿತು. 13.04.2022 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಸ.ಆ.: ದೇವನಹಳ್ಳಿ ಶಿಗ್ಗಾಂವ್‌ ಮತ್ತು ಮಾಗಡಿ ತಾಲೂಕಿನಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರಗಳಲಗಲಿ ಏರೋಸ್ಪೇಸ್‌, ಪ್ರೇಸಿಯಸ್‌ ಇಂಜಿನೀಯರಿಂಗ್, ಮೆಕ್ಯಾಟ್ರಾನಿಕ್ಸ್‌, ಎಲೆಕ್ಟ್ರಾನಿಕ್ಸ್‌ ಮತ್ತು ಇಂಡಸ್ಟ್ರಿಯಲ್‌ ಆಟೋಮೇಷನ್‌ ಕ್ಷೇತ್ರಗಳಲ್ಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಕುರಿತು. 13.04.2022 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಸ.ಆ.: ಸ್ವಸಹಾಯ ಗುಂಪುಗಳಿಗೆ ಅವುಗಳ ಸ್ವಾತಂತ್ರ್ಯಗಳಿಸಲು ಸಾಧ್ಯವಾಗಲು ಹಾಗೂ ತಮ್ಮ ಉದ್ಯಮಶೀಲತೆಯನ್ನು ಮತ್ತಷ್ಟು ವೃದ್ಧಿಪಡಿಸಿಕೊಳ್ಳುವುದಕ್ಕಾಗಿ ತಲಾ ರೂ.1.50ಲಕ್ಷಗಳ ನೆರವನ್ನು ಒದಗಿಸುವ ಕುರಿತು. 13.04.2022 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಸ.ಆ.: ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿ ಸಂಕೀರ್ಣದಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ಕ್ಯಾಂಟೀನ್‌ ಮತ್ತು ಮಾರಾಟ ಮಳಿಗೆಗಳನ್ನು ಸ್ಥಾಪಿಸುವ ಬಗ್ಗೆ. 12.04.2022 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಸ.ಆ.: 2022.23ನೇ ಸಾಲಿನಲ್ಲಿ ಆಯವ್ಯಯ ಕಂಡಿಕೆ 204(ಎಫ್‌)ರಲ್ಲಿ ಘೋಷಿರುವಂತೆ ಸಂಜೀವಿನಿ.ಕೆಎಸ್‌ಆರ್‌ಎಲ್‌ಪಿಎಸ್‌ ಸಂಸ್ಥೆಯಡಿಯಲ್ಲಿ ಮೀಕ್ರೋ ಕ್ಲಸ್ಟರ್‌ ಅಭಿವೃದ್ಧಿ ಪಡಿಸಲು ಅನುದಾನ ಒದಗಿಸುವ ಕುರಿತು. 12.04.2022 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಸ.ಆ.: ಗ್ರಾಮೀಣ ಜೀವನೋಪಾಯ ಅಭಿಯಾನವು ಒಂದು ದಶಕವನ್ನು ಪೂರ್ಣಗೊಳಿಸಿರುವ ಹಿನ್ನೆಯಲ್ಲಿ 2022.23ನೇ ವರ್ಷವನ್ನು ಜೀವನೋಪಾಯ ವರ್ಷ ಎಂದು ಆಚರಿಸುವ ಕುರಿತು. 12.04.2022 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಸ.ಆ.: ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ ಯೋಜನಯಡಿ ಗುರುತಿಸಲ್ಪಟ್ಟ ಬೀದಿ ವ್ಯಾಪಾರಸ್ಥರ ಕುಟುಂಬಗಳ ಸಮಗ್ರ ಅಭಿವೃದ್ಧಿಗಾಗಿ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು 2ನೇ ಹಂತದಲ್ಲಿ 4 ನಗರಗಳಲ್ಲಿ ವಿಸ್ತರಿಸಿ ಜಾರಿಗೊಳಿಸುವ ಕುರಿತು. 12.04.2022 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಸ.ಆ.: 2022.23ನೇ ಸಾಲಿನಲ್ಲಿ ಮಾನ್ಯಮುಖ್ಯಮಂತ್ರಿಗಳ ಆಯವ್ಯಯ ಭಾಷಣದ ಕಂಡಿಕೆ 203ರಲ್ಲಿ ಘೋಷಿಸಿರುವ ಕೌಶಲ್ಯ ತರಬಬೇತಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಬಗ್ಗೆ. 12.04.2022 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಇ ಪಾರ್‌ ತಂತ್ರಾಂಶದಲ್ಲಿ ವಾರ್ಷಿಕ ಕಾರ್ಯನಿರ್ವಹಣಾ ವರದಿಗೆ ಸಂಬಂಧಿಸಿದಂತೆ ವರ್ಕ್‌ಪ್ಲೋ ವನ್ನು ಸೃಜಿಸಲು ಅವ‍್ಯವಿರುವ ಮಾಹಿತಿಯನ್ನು ಕೈಗಾರಿಗಾ ತರಬೆತಿ ಮತ್ತು ಉದ್ಯೋಗ ಇಲಾಖೆಯ ಗ್ರೂಪ್‌ ಎ ವೃಂದದ ಅಧಿಕಾರಿಗಳು ಒದಗಿಸುವ ಬಗ್ಗೆ. 11.04.2022  ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಸ. ಆ.: ಕರ್ನಾಟಕ ರಾಜ್ಯದಲ್ಲಿ ಸ್ವಸಹಾಯ ಗುಂಪುಗಳನ್ನು ಬಲಪಡಿಸಲು ಒಂದೇ ಸೂರಿನಡಿ ತಂದು ಇದಕ್ಕೆ ಒಂದು ಸ್ವಸಹಾಯ ಗುಂಪುಗಳ ವಿವಗಳನ್ನು ಪ್ರತ್ಯೇಕ ಮಾಹಿತಿ ನಿರ್ವಹಣೆ ವ್ಯವಸ್ಥೆಯಲ್ಲಿ ಅಳವಡಿಸುವ ಕುರಿತು. 25.03.2022 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಸುತ್ತೋಲೆ: ePAR ತಂತ್ರಾಂಶದಲ್ಲಿ ವಾರ್ಷಿಕ ಕಾರ್ರಯನಿರ್ವಹಣಾ ವರದಿಗೆ ಸಂಬಂಧಿಸಿದಂತೆ Work Flowನ್ನು ಸೃಜಿಸಲು ಅವಶ್ಯವಿರುವ ಮಾಹಿತಿಯನ್ನು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಉ ಗ್ರೂಪ್‌-ಎ ವೃಂದದ ಅಧಿಕಾರಿಗಳು ಒದಗಿಸುವ ಬಗ್ಗೆ  14.04.2022  ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಸ.ಆ.: ಸಂಜೀವಿನಿ ಕೆಎಸ್‌ಆರ್‌ಎಲ್‌ಪಿಎಸ್‌ ಅಡಿಯಲ್ಲಿ ಸಮಗ್ರ ಕೃಷಿ ಪದ್ಧತಿ ಸಮೂಹಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ರಚಿಸುವ ಕುರಿತು. 18.03.2022 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಸ. ಆ.: ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ನಿಯಮಗಳು-2019ರಂತೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೇಲ್ಮನವಿ ಪ್ರಾಧಿಕಾರ ಸವಮಿತಿ ಕುರಿತು(ಕನ್ನಡ) 02.03.2022 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಸ. ಆ. ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ನಿಯಮಗಳು .2019ರಂತೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೇಲ್ಮನವಿ ಪ್ರಾಧಿಕಾರ ಸವಮಿತಿ ಕುರಿತು(ಇಂಗ್ಲಿಷ್) 02.03.2022 ಇಂಗ್ಲಿಷ್‌ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಸ.ಆ.: ಡೇ ನಲ್ಮ್‌ ಅಭಿಯಾನ ಯೋಜನೆಯಡಿ ರಚಿಸಲಾಗಿರುವ ಸ್ವ ಸಹಾಯ ಗುಂಪುಗಳ ಸಮೀಕ್ಷೆ ಮತ್ತುಮೌಲ್ಯಪಾಮಪನವನ್ನು m/s premji Philantropic Initiative(APPI)ರವರ ಮೂಲಕ ಕೈಗೊಳ್ಳುವ ಕುರಿತು 14.02.2022 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಇಲಾಖೆಯಲ್ಲಿ ಲಭ್ಯವಿರುವ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ನ್ಯಾಷನಲ್‌ ಅಕಾಡೆಮಿಕ್‌ ಡಿಪಾಸಿಟರಿ ಪೋರ್ಟಲ್‌ನಲ್ಲಿ ಅಪ್ಲೋಡ್‌ ಮಾಡಲು ನೋಡಲ್‌ ಅಧಿಕಾರಿಯನ್ನು ನೇಮಿಸುವ ಕುರಿತು. 24.01.2022 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಕರ್ನಾಟಕ ರಾಜ್ಯದ ಮೂಲ ಸೌಲಭ್ಯ ಯೋಜನೆಗಳ ಪಿಪಿಪಿ ನೀತಿ 2018ರ ಮಧ್ಯಂತರ ವಿಮರ್ಶೆ ಕುರಿತು  27.10.2021  ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಕೇಂದ್ರ ಪುರಸ್ಕೃತ ಯೋಜನೆಯಾದ "Upgradetion of existing Goverbment ITIs into Model ITIs" ಅನುಷ್ಠಾನನಕ್ಕೆ ಸಂಬಂಧಿಸಿದಂತೆ Single Nodal Account ನ್ನು ತೆರೆಯಲು ಅನುಮತಿ ನೀಡುವ ಕುರಿತು. 11.08.2021 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಕೇಂದ್ರ ಪುರಸ್ಕೃತ ಯೋಜನೆಯಾದ ನ್ಯಾಫ್‌ ಅನುಷ್ಟಾನಕ್ಕೆ ಸಂಬಂಧಿಸಿಂತೆ Single Nodal Accountನ್ನು ಪ್ರಾರಂಭಿಸಲು ಅನುಮತಿ ನೀಡುವ ಕುರಿತು. 11.08.2021 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಸ.ಆ. 2020.21ನೇ ಸಾಲಿನಲ್ಲಿ ಸಿಡಾಕ್‌ ಸಂಸ್ಥೆಯ ಯೋಜನೆ ಕಾರ್ಯಕ್ರಮಗಳನ್ನು ಮುಂದುವರೆಸಲು ಅನುಮತಿ ನೀಡುವ ಕುರಿತು. 21.12.2021 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಅಡಿ ಕಾರ್ಯನಿರ್ವಹಿಸುತ್ತಿರುವ ಮಡಿಕೇರಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಸೇರಿದ 2 ಎಕರೆ ಜಮೀನನ್ನು ಕಾಲೇಜು ಶಿಕ್ಷಣ ಇಲಾಖೆಗೆ ಹಸ್ತಾಂತರಿಸುವ ಕುರಿತು 24.11.2021 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ

ಕೌಶಲ್ಯಾಭಿವೃದ್ಧಿ, ಉದ್ಮಶೀಲತೆ ಮತ್ತು ಜೀವನೋಪಾಯ ಇಲಾಖೆಯಲ್ಲಿ ಆಂತರಿಕ ಪಿಪಿಪಿ ಕೋಶವನ್ನು ಸೃಜಿಸುವ ಬಗ್ಗೆ

09.11.2021 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ

ಕರ್ನಾಟಕ ರಾಜ್ಯದ ಮೂಲ ಸೌಲಭ್ಯ ಯೋಜನೆಗಳ ಪಿಪಿಪಿ ನೀತಿ 2018ರ ಮಧ್ಯಂತರ ವಿಮರ್ಷೆ ಕುರಿತು

27.10.2021 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ

e-PAR ತಂತ್ರಾಂಶದಲ್ಲಿ ವಾರ್ಷಿಕ ಕಾರ್ಯನಿರ್ವಹಣಾ ವರದಿಗೆ ಸಂಬಂಧಿಸಿದಂತೆ Work FLownನ್ನು ಸೃಜಿಸಲು ಅವಶ್ಯವಿರುವ ಮಾಹಿತಿಯನ್ನು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಗೆ ಗ್ರೂಪ್ ಎ ವೃಂದರ ಅಧಿಕಾರಿಗಳು ಒದಗಿಸುವ ಬಗ್ಗೆ

11.04.2021 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಸ.ಆ.: ಸನ್ಮಾನ್ಯ ಮುಖ್ಯಮಂತ್ರಿಗಳ, ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ದಿನಾಂಕ 15ನೇ ಅಗಸ್ಟ್‌ 2021ರ ಭಾಷಣದಲ್ಲಿ ಅಮೃತ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಘೋಷಣೆ ಮಾಡಿರುವ ಕುರಿತು. 15.08.2021 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಕೇಂದ್ರ ಪುರಷ್ಕೃತ ಯೋಜನೆಯಾದ NAPS ಅನುಷ್ಠಾನಕ್ಕೆ ಸಂಬಂಧಿಸಿದಂತೆ Single Nodal Accountನ್ನು ಪ್ರಾರಂಭಿಸುವ ಬಗ್ಗೆ  14.06.2021  ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಕರ್ನಾಟಕ ಜರ್ಮನ್‌ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರ(ಕೆ.ಜಿ.ಎಂ.ಎಸ್‌ಡಿಸಿ)ದ ಆಡಳಿತ ಪರಿಷತ್‌ನ್ನು ಪುನರ್‌ ರಚಿಸುವ ಬಗ್ಗೆ 14.06.2021 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಸ. ಆ.:ಕೌಶಲ್ಯಾಭಿವೃದ್ಧಿ, ಉದ್ಯಶೀಲತೆ ಮತ್ತು ಜೀವನೋಪಾಯ ಇಲಾಖೆ/ ಸಂಸ್ಥೆಗಳನ್ನು ಪುನರ್‌ ರಚಿಸುವ ಬಗ್ಗೆ 10.01.2020 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಸ. ಆ.: ಉದ್ಯೋಗ ಮತ್ತು ತರಬೇತಿ ಇಲಾಖೆಯಲ್ಲಿ ಕೌಶಲ್ಯ ಮಿಷನ್‌ ಘಟಕ ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕೌಶಲ್ಯಭಿವೃದ್ಧಿ ಕಚೇರಿಗಳಲ್ಲಿ ಅವಶ್ಯವಿರುವ ಹುದ್ದೆಗಳನ್ನು ಸೃಜಿಸುವ ಬಗ್ಗೆ. 26.09.2017 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ  ವೀಕ್ಷಿಸಿ
ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕಾರ್ಯಕ್ರಮಗಳನ್ನು ಮಿಷನ್‌ ಮೋಡ್‌ ಮೂಲಕ ಅನುಷ್ಠಾನಗೊಳಿಸುವುದು- ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಮಿಷನ್‌ಗಳ ರಚನೆ ಕುರಿತು 08.05.2017 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಸ. ಆ.: ರಾಜ್ಯದಲ್ಲಿ ನೂತನವಾಗಿ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯನ್ನು ಸೃಜಿಸುವುದು ಹಾಗೂ ಈ ಸಂಬಂಧ ಕರ್ನಾಟಕ ಸರ್ಕಾರ ಸಚಿವಾಲದಲ್ಲಿ ಅವಶ್ಯವಿರುವ ಸರ್ಕಾರದ ಕಾರ್ಯದರ್ಶಿ ಹಾಗೂ ಪೂರಕ ಸಿಬ್ಬಂದಿಗಳನ್ನು ಸೃಜಿಸುವ ಬಗ್ಗೆ 24.09.2016 ಕನ್ನಡ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ವೀಕ್ಷಿಸಿ
ಶಿಶಿಕ್ಷು ಕಾಯ್ದೆ, 1961ರನ್ವಯ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಮತ್ತು ಇತರೆ ಇಲಾಖೆಗಳ ಅಧಿಕಾರಿಗಳನ್ನು ಶಿಶಿಕ್ಷು ನೇಮಿಸುವ ಬಗ್ಗೆ. 06-09-2022 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಸಂಯೋಜನೆ ಪಡೆಯದೆ ಕಾರ್ಯನಿರ್ವಹಿಸುವ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸುವ ಬಗ್ಗೆ. 01.09.2022 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ
ಕೈಗಾರಿಕಾ ತರಬೇತಿ ಮತ್ತುಉದ್ಯೋಗ ಇಲಾಖೆಯಲ್ಲಿ ವಿಶೇಷ ನಿಯಮಾವಳಿಗಳ ಅನುಸಾರ ಸೇವಾ ಸಕ್ರಮಾತಿಗೊಂಡ ಕಿರಿಯ ತರಬೇತಿ ಅಧಿಕಾರಿಗಳ ಸೇವಾ ಸಕ್ರಮಾತಿಗೂ ಪೂರ್ವದಲ್ಲಿ ಸಲ್ಲಿಸಿದ ಗುತ್ತಿಗೆ ಆಧಾರದ ಸೇವಾ ಅವಧಿಯನ್ನು 10 ವರ್ಷಗಳ ಕಾಲಬದ್ಧ ಮುಂಬಡ್ತಿ ಮತ್ತು ಹಿರಿಯ ವೇತನ ಶ್ರೇಣಿಯ ಸ್ವಯಂಚಾಲಿತ ಮುಂಬಡ್ತಿಗೆ ಪರಿಗಣಿಸದಿರುವ ಬಗ್ಗೆ. 29.08.2022 ಕನ್ನಡ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವೀಕ್ಷಿಸಿ

 

×
ABOUT DULT ORGANISATIONAL STRUCTURE PROJECTS