ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ

ಕರ್ನಾಟಕ ಸರ್ಕಾರ

Back
ಮುಖ್ಯಮಂತ್ರಿಯ ಕೌಶಲ್ಯ ಕರ್ನಾಟಕ ಯೋಜನೆಯಡಿ (ಸಿಎಂಕೆಕೆವೈ)
 

ಮುಖ್ಯಮಂತ್ರಿಯ ಕೌಶಲ್ಯ ಕರ್ನಾಟಕ ಯೋಜನೆಯಡಿ (ಸಿಎಂಕೆಕೆವೈ) ಯಲ್ಲಿ  ವಾರ್ಷಿಕವಾಗಿ 5 ಲಕ್ಷ ಯುವಕರನ್ನು ಕೌಶಲ್ಯಗೊಳಿಸಲು ಉದ್ದೇಶಿಸಿದೆ. ಅದರಲ್ಲಿ ಕೌಶಲ್ಯಾಭಿವೃದ್ದಿ ,ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ನೇರವಾಗಿ ಜಾರಿಗೆ ತಂದ ಯೋಜನೆಗಳ ಅಡಿಯಲ್ಲಿ 2.50 ಲಕ್ಷ ಯುವಕ/ತಿ ಯರಿಗೆ ಮತ್ತು ಇತರ ಇಲಾಖೆಗಳಿಂದ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಅಡಿಯಲ್ಲಿ 2.50 ಲಕ್ಷ ಯುವಕ/ತಿ ಯರಿಗೆ ಕೌಶಲ್ಯ ತರಬೇತಿಯನ್ನು ನೀಡುವುದು.

 

ವಿವಿಧ ಇಲಾಖೆಗಳು ಇಲ್ಲಿಯವರೆಗೆ ನಡೆಸುತ್ತಿರುವ ವಿವಿಧ ಕೌಶಲ್ಯ ತರಬೇತಿಗಳನ್ನು ಒಂದೇ ಇಲಾಖೆಯಡಿ ತರಲು ಹೊಸ ಇಲಾಖೆಯನ್ನು ಸ್ಥಾಪಿಸಲಾಯಿತು.ಇದರನ್ವಯ ವಿವಿಧ ಕೌಶಲ್ಯಗಳನ್ನು ಹಾಗೂ ಅದಕ್ಕೆ ಅನುಗುಣವಾದ ಜಾಬ್‌ ರೋಲ್ಗಳನ್ನು ಪ್ರಮಾಣೀಕರಿಸುವುದು, ವಿಷಯ, ಪಠ್ಯಕ್ರಮ, ತರಬೇತುದಾರರ ಆಯ್ಕೆ, ತರಬೇತಿ ನೀಡುವವರ ಆಯ್ಕೆ, ತರಬೇತುದಾರರ ಮೌಲ್ಯಮಾಪನ ಮತ್ತು ಅವರ ನಿಯೋಜನೆಯನ್ನು ಪ್ರಮಾಣೀಕರಿಸುವ ಉದ್ದೇಶವನ್ನು ಹೊಂದಿದೆ.

 

ಕೌಶಲ್ಯ ಅಭಿವೃದ್ಧಿಗಾಗಿ ಹೊಸ ಚೌಕಟ್ಟಿನ ಪ್ರಮುಖ ಲಕ್ಷಣಗಳು:

  • ರಾಜ್ಯಮಾನದಂಡಗಳನ್ನುರೂಪಿಸುವವರೆಗೆಎನ್‌ಎಸ್‌ಕ್ಯೂಎಫ್ಮಾನದಂಡಗಳಪ್ರಕಾರಕೈಗಾರಿಕೆಯೊಂದಿಗೆಸಮಾಲೋಚಿಸಿಬೇಡಿಕೆ ಆಧಾರಿತಅಲ್ಪಾವಧಿಯತರಬೇತಿಕೋರ್ಸ್‌ಗಳನ್ನುಅಂತಿಮಗೊಳಿಸಬೇಕು.
  • ತರಬೇತಿನೀಡಲುಅನುಕೂಲಕರ (flexible) ಕಾರ್ಯವಿಧಾನ (ವಸತಿ / ವಸತಿರಹಿತ, ಪೂರ್ಣಸಮಯ / ಅರೆಕಾಲಿಕಇತ್ಯಾದಿ).
  • ಕೌಶಲ್ಯ ತರಬೇತಿ ಬಯಸುವಎಲ್ಲಾಅಭ್ಯರ್ಥಿಗಳುkaushalkar.com ನಲ್ಲಿನೊಂದಾಯಿಸಿಕೊಳ್ಳುವುದು.
  • ನಕಲುಮಾಡುವುದನ್ನುತಪ್ಪಿಸಲುಮತ್ತುಅವರುಕರ್ನಾಟಕದಲ್ಲಿವಾಸಿಸುತ್ತಿದ್ದಾರೆಎಂದುಖಚಿತಪಡಿಸಿಕೊಳ್ಳಲುನೋಂದಾಯಿತತರಬೇತುದಾರರಆನ್‌ಲೈನ್ಮೂಲಕ ಆಯ್ಕೆಮಾಡಿಕೊಳ್ಳುವುದು (ಆಧಾರ್ಲಿಂಕ್ಡ್).
  • ವಿವಿಧವರ್ಗದ ಯುವಕರಬೇಡಿಕೆಗಳನ್ನುಪೂರೈಸಲುವಿವಿಧಹಂತದತರಬೇತಿಯನ್ನು ನೀಡುವುದು.
  • ತರಬೇತಿ ಸಂಸ್ಥೆಗಳು (Training Providers) , ತರಬೇತಿ ಕೇಂದ್ರಗಳು (Training Center) ಇಲಾಖೆಯಿಡಿ ನೊಂದಣಿ ಮಾಡಿಕೊಂಡು , ನಿಗದಿಯ ಸಂಸ್ಥೆ/ಸರ್ಕಾರ/ಸಮಿತಿಯಿಂದ ಮಾನ್ಯತೆಯನ್ನು ಪಡೆಯುವುದು.
  • ಈ ರೀತಿ ಮಾನ್ಯತೆಪಡೆದತರಬೇತಿ ಸಂಸ್ಥೆಗಳು  ಮಾತ್ರತರಬೇತಿನೀಡಲುಅರ್ಹರಾಗಿರುತ್ತಾರೆ. ಅಲ್ಲದೇ ಈ ತರಬೇತಿ ಸಂಸ್ಥೆಗಳು ಯಾವುದೇಮಾನ್ಯತೆಪಡೆದTP and TC ಗಳುತರಬೇತಿಯನ್ನುಉಪ-ಗುತ್ತಿಗೆಅಥವಾಫ್ರಾಂಚೈಸಿಗಳಮೂಲಕತರಬೇತಿನೀಡಲುಅವಕಾಶವಿರುವುದಿಲ್ಲ.ತರಬೇತಿ ಸಂಸ್ಥೆ ಹಾಗೂ ಕೇಂದ್ರಗಳುಸಂಪೂರ್ಣವಾಗಿಮಾಲೀಕತ್ವದಲ್ಲಿರಬೇಕುಅಥವಾಗುತ್ತಿಗೆಗೆತೆಗೆದುಕೊಳ್ಳಬೇಕುಅಥವಾನೋಂದಣಿಮತ್ತುಮಾನ್ಯತೆಯದಿನಾಂಕವನ್ನುಮೊದಲೇಹೇಳುವಜಂಟಿಯಾಗಿ ಕಾರ್ಯನಿರ್ವಹಿಸುತ್ತಿರಬೇಕು.
  • ತರಬೇತಿ ಸಂಸ್ಥೆಗಳ ಮೌಲ್ಯಮಾಪನವು ಸ್ವತಂತ್ರನಿಷ್ಟಕ್ಷಪಾತಸಂಸ್ಥೆಯಿಂದಮಾಡುವುದು.ಮೌಲ್ಯಮಾಪನಮತ್ತುಪ್ರಮಾಣೀಕರಣವು ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದಿಂದ ನೇಮಕವಾದ ಸಂಸ್ಥೆಗಳಿಂದ ಕೆ ಎಸ್‌ ಡಿ ಎ ನಿಗದಿಪಡಿಸಿದ ಮಾನದಂಡಗಳನ್ವಯ ನಡೆಯುತ್ತದೆ.
  • ತರಬೇತಿ ನಂತರ ಕನಿಷ್ಠ 70% ಉದ್ಯೋಗ ನಿಯೋಜನೆಯನ್ನು ಖಾತ್ರಿಪಡಿಸಕೊಳ್ಳುವುದು.


ಸಿಎಮ್‌ಕೆಕೆವೈ ಯೋಜನೆಯಡಿ ತರಬೇತಿಯನ್ನು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸಾರ್ವಜನಿಕ ಮತ್ತು ಖಾಸಗಿ ವಲಯ ಮತ್ತು ಕೈಗಾರಿಕಾ ಸಂಸ್ಥೆಗಳಿಂದ ನೀಡಲಾಗುತ್ತದೆ.

×
ABOUT DULT ORGANISATIONAL STRUCTURE PROJECTS